kic-banner
 
 
ಮೂಲಭೂತ ವಿವರಣೆ
ಅಂಶಗಳು ಕಾಯ್ದೆಯ ಪ್ರಕರಣಗಳು ದೂರುಗಳು/ಮೇಲ್ಮನವಿ ದಂಡನೆಗಳು
 
ಕಾಯ್ದೆಯ ಪ್ರಮುಖ ಅಂಶಗಳು: ಅಂಶಗಳು
 
ಪರಿಪೂರ್ಣ ಗುರಿ: ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳಿಗೆ ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಉತ್ತೇಜಿಸುವುದು.
 
ಮುಖ್ಯ ಅಂಶಗಳು:
ಸಾರ್ವಜನಿಕ ಪ್ರಾಧಿಕಾರಗಳ ಹಿಡಿತದಲ್ಲಿರುವ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಳ್ಳಲು ಪ್ರಯೋಗಿಕ ತರಬೇತಿ ನೀಡುವುದು.